ತನ್ನದೇ ಆದ ಜನಪ್ರಿಯತೆಯನ್ನು ಹೊಂದಿರುವ ಪ್ರೊ ಕಬಡ್ಡಿ ಲೀಗ್ ( ಪಿ ಕೆ ಎಲ್ ) ಮರಳಿ ಬರುತ್ತಿದೆ. 12 ತಂಡಗಳುಳ್ಳ ಎಂಟನೇ ಆವೃತ್ತಿಯು ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗಾಗಿ ಕಳೆದ ಆಗಸ್ಟ್ 29 ರಿಂದ 31 ರವರೆಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು.
Bengaluru Bulls had a charmed season in 2019 but fell short in the semifinal, falling 38-44 to Dabang Delhi. The side has tried to plug its defensive gaps in the auction this time around. That said, the team's biggest buy this time is Chandran Ranjit for Rs.80 L.